BIG NEWS : ಅಹಮದಾಬಾದ್ `ಏರ್ ಇಂಡಿಯಾ’ ವಿಮಾನ ದುರಂತ : `AI’ ವಿಡಿಯೋ ವೈರಲ್ | WATCH VIDEO

ಅಹಮದಾಬಾದ್ : ಗುಜರಾತ್ ನ ಅಹಮದಾಬಾದಲ್ಲಿ ವಿಮಾನ ದುರಂತ ಸಂಭವಿಸಿದ್ದು, 270 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಇದೀಗ ವಿಮಾನ ಅಪಘಾತ ಎಐ ವಿಡಿಯೋ ವೈರಲ್ ಆಗಿದೆ.

ವಿಮಾನ ದುರಂತ : `AI’ ವಿಡಿಯೋ

ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿ ವಿಮಾನದಲ್ಲಿದ್ದ ಗುಜರಾತ್’ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿ ಎಲ್ಲಾ 242 ಜನರು ಸಾವನ್ನಪ್ಪಿದ್ದಾರೆ.  242 ಪ್ರಯಾಣಿಕರಿದ್ದ ವಿಮಾನವು ಗುಜರಾತ್ನ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿಯ ಮೆಘಾನಿ ನಗರದಲ್ಲಿ ಕಳೆದ ಗುರುವಾರ ಅಂದರೆ ಜೂನ್ 12 ರಂದು ಪತನವಾಗಿತ್ತು. ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್ಗೆ ಹೊರಟಿದ್ದ ವಿಮಾನವು ಹಾರಾಟ ನಡೆಸಿದ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೀಡಾಗಿತ್ತು. ಇದರಲ್ಲಿ 169 ಭಾರತೀಯರು, 53 ವಿದೇಶಿ ಪ್ರಜೆಗಳು ಇದ್ದರು. ವಿಮಾನ ಅಪಘಾತಕ್ಕೆ ಸಂಬಂಧಿಸಿದ AI ವೀಡಿಯೊವೊಂದು ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.

Leave a Comment

और पढ़ें

Cricket Live Score

और पढ़ें

error: Content is protected !!